ಈ ಕೊಡುಗೆಯನ್ನು ಹೇಗೆ ಪಡೆಯುವುದು?
ಈ ಸರಳ ಹಂತಗಳನ್ನು ಅನುಸರಿಸಿ. ದಯವಿಟ್ಟು ಗಮನಿಸಿ, ಈ ಆಫರ್ ಅನ್ನು ಪ್ರತಿ ಬಳಕೆದಾರರು ಒಮ್ಮೆ ಮಾತ್ರ ಪಡೆಯಬಹುದು.
ಹಂತ 1
ಕೆಳಗಿನ ಸರಳ ಫಾರ್ಮ್‌ನಲ್ಲಿ ನಿಮ್ಮ ಪ್ರಾಥಮಿಕ ವಿವರಗಳನ್ನು ಭರ್ತಿ ಮಾಡಿ
ಹಂತ 2
ನೀವು ಫಾರ್ಮ್ ಭರ್ತಿ ಮಾಡಿದ ನಂತರ ನಿಮ್ಮ ಬುಕಿಂಗ್ ಟೋಕನ್ ರಚಿಸಲಾಗುತ್ತದೆ ಮತ್ತು “ಆಫರ್ ಗಾಗಿ ಅರ್ಜಿ ಸಲ್ಲಿಸಿ” ಬಟನ್ ಒತ್ತಿರಿ
ಹಂತ 3
ಬುಕಿಂಗ್ ಟೋಕನ್‌ನ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ ಅಥವಾ ಅದನ್ನು ನಿಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿ
ಹಂತ 4
ಫೆಬ್ರವರಿ 29, 2024 ರ ಮೊದಲು ನಿಮ್ಮ ಆಯ್ಕೆಮಾಡಿದ EICHER PRIMA G3 ಡೀಲರ್‌ಶಿಪ್‌ಗೆ ಭೇಟಿ ನೀಡಿ. ಆಫರ್ ರಿಡೀಮ್ ಮಾಡಲು ಬುಕಿಂಗ್ ಟೋಕನ್ ತೋರಿಸಿ. ನಿಮ್ಮ ಹೊಚ್ಚ-ಹೊಸ EICHER PRIMA G3 ಟ್ರಾಕ್ಟರ್ ಬುಕ್ ಮಾಡಿ.
ಹಂತ 5
ನೀವು ಆಯ್ಕೆ ಮಾಡಿದ EICHER PRIMA G3 ಡೀಲರ್‌ಶಿಪ್‌ನಲ್ಲಿ ವಿತರಣೆಯ ದಿನಾಂಕದಿಂದ 31 ದಿನಗಳ ಒಳಗೆ ಅಥವಾ ಮಾರ್ಚ್ 31, 2024 ರೊಳಗೆ, ಯಾವುದು ಮೊದಲೋ ಆ ದಿನಕ್ಕೆ ಮೊದಲು, ಉಚಿತವಾಗಿ* 1 ಗ್ರಾಂ ಗೋಲ್ಡ್ ಕಾಯಿನ್ (22 ಕ್ಯಾರೆಟ್) ಪಡೆಯಿರಿ
ಕರಾರುಗಳು ಮತ್ತು ಷರತ್ತುಗಳು:
- * ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಮಾತ್ರ ಆಫರ್ ಮಾನ್ಯವಾಗಿರುತ್ತದೆ
- * ಎಲ್ಲಾ EICHER PRIMA G3 ಡೀಲರ್‌ಶಿಪ್‌ಗಳಲ್ಲಿ ಆಫರ್ ಅನ್ವಯಿಸುತ್ತದೆ
- * ಆಫರ್ ಫೆಬ್ರವರಿ 29, 2024 ರವರೆಗೆ ಮಾನ್ಯವಾಗಿರುತ್ತದೆ
- * ಫಾರ್ಮ್ ಭರ್ತಿ ಮಾಡುವಾಗ ಗ್ರಾಹಕರು ವಿಶೇಷ ಕೋಡ್ ಹೊಂದಿರುವ ಬುಕಿಂಗ್ ಟೋಕನ್ ಅನ್ನು EICHER PRIMA G3 ಡೀಲರ್‌ಗೆ ತೋರಿಸಬೇಕು
- * ಗೋಲ್ಡ್ ಕಾಯಿನ್ ಪಡೆದುಕೊಳ್ಳಲು ಅರ್ಹರಾಗಲು ಗ್ರಾಹಕರು ಮಾರ್ಚ್ 31, 2024 ರೊಳಗೆ ಗೋಲ್ಡ್ ಕಾಯಿನ್ ಟೋಕನ್ ಅನ್ನು ಸ್ವೀಕರಿಸಬೇಕಾಗುತ್ತದೆ.
- * 1 ಗ್ರಾಂ ಗೋಲ್ಡ್ ಕಾಯಿನ್ ಅನ್ನು (22 ಕ್ಯಾರೆಟ್) ಗ್ರಾಹಕರಿಗೆ ಡೆಲಿವರಿ ದಿನಾಂಕದಿಂದ 31 ದಿನಗಳ ಒಳಗೆ ಅಥವಾ ಮಾರ್ಚ್ 31, 2024 ರೊಳಗೆ ಆಯ್ಕೆಮಾಡಿದ ಡೀಲರ್‌ಶಿಪ್‌ನಲ್ಲಿ ನೀಡಲಾಗುತ್ತದೆ.
- * ಕರಾರುಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. TAFE Motors and Tractors Limitedನಿಂದ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ